Paneer and soya protein bowl with rice and cooked vegetables.

ಪನೀರ್–ಸೋಯಾ ಪ್ರೋಟೀನ್ ಬೌಲ್ | Paneer Soya Protein Bowl

Balance
Rs. 199.00
Skip to product information
Paneer and soya protein bowl with rice and cooked vegetables.

ಪನೀರ್–ಸೋಯಾ ಪ್ರೋಟೀನ್ ಬೌಲ್ | Paneer Soya Protein Bowl

Rs. 199.00
Portion

Coriander–jeera paneer and soya meal.

ಮುಖ್ಯ ಭಾಗ: 75g low-fat paneer + 35g ಒಣ soya chunks ಬೇಯಿಸಿ. ಜೀರಿಗೆ, ಕೊತ್ತಂಬರಿ, mild masala ಮತ್ತು ಅಳತೆಯ ಎಣ್ಣೆಯೊಂದಿಗೆ ತಯಾರಿಸಲಾಗುತ್ತದೆ.

Balance: 100g ಬೇಯಿಸಿದ ಅನ್ನ + 150g ಬೇಯಿಸಿದ ತರಕಾರಿಗಳು. Gain: 250g ಬೇಯಿಸಿದ ಅನ್ನ + 150g ಬೇಯಿಸಿದ ತರಕಾರಿಗಳು. ಎರಡರಲ್ಲೂ ಮುಖ್ಯ protein portion ಒಂದೇ.

ಒಂದು ಆರ್ಡರ್‌ಗೆ ಒಂದು meal bowl. ಚಿತ್ರವು ಈ meal bowlನ ಮಾದರಿ ಪ್ರದರ್ಶನವಾಗಿದೆ.

ಅಲರ್ಜನ್: ಹಾಲು ಮತ್ತು ಸೋಯಾ. Soya quantity ಒಣ ತೂಕ; ಅನ್ನ ಮತ್ತು ತರಕಾರಿಗಳು ಬೇಯಿಸಿದ ತೂಕ.

You may also like