ನಮ್ಮ ಚಾಮರಾಜನಗರ · ನಮ್ಮ JC
ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್
ಸಾಧನಗಳು ಮತ್ತು ದಿನನಿತ್ಯದ ಎಲೆಕ್ಟ್ರಾನಿಕ್ಸ್‌ಗೆ ಸ್ಥಳೀಯ ಅಂಗಡಿಗಳು. ಪಾಲುದಾರರ ಅರ್ಜಿಗಳು ಆರಂಭವಾಗಿವೆ.
ಶೀಘ್ರದಲ್ಲೇ
ಪಾಲುದಾರರ ಪರಿಶೀಲನೆ ಮತ್ತು products ಪಟ್ಟಿ ಸಿದ್ಧವಾದ ನಂತರ ಆರ್ಡರ್ ಸೌಲಭ್ಯ ಆರಂಭವಾಗುತ್ತದೆ.
ನಾವು ಸಿದ್ಧಪಡಿಸುತ್ತಿರುವ ಆಯ್ಕೆಗಳು
ಮೊಬೈಲ್‌ಗಳು
ಆಕ್ಸೆಸರಿಗಳು
ಮನೆಯ ಎಲೆಕ್ಟ್ರಾನಿಕ್ಸ್
ನಿಮ್ಮ ಅಂಗಡಿ ಅಥವಾ ಕೌಶಲ್ಯವನ್ನು JCಗೆ ಪರಿಚಯಿಸಿ
ಪಾಲುದಾರರ ಅರ್ಜಿಗಳನ್ನು ಸ್ವೀಕರಿಸುತ್ತಿದ್ದೇವೆ. ಪರಿಶೀಲನೆ ಮತ್ತು ಸಿದ್ಧತೆಯ ನಂತರ ಅಂಗಡಿಗಳು ಹಾಗೂ ಆರ್ಡರ್ ಸೌಲಭ್ಯ ಲಭ್ಯವಾಗುತ್ತದೆ.
