ನಮ್ಮ ಚಾಮರಾಜನಗರ · ನಮ್ಮ JC

ದಿನಸಿ ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳು

ದಿನನಿತ್ಯದ ಅಗತ್ಯಗಳಿಗೆ ನಮ್ಮೂರ ಅಂಗಡಿಗಳ ಆಯ್ಕೆ. ಚಾಮರಾಜನಗರದ ದಿನಸಿ ಪಾಲುದಾರರೊಂದಿಗೆ ಈ ವಿಭಾಗ ಸಿದ್ಧಪಡಿಸುತ್ತಿದ್ದೇವೆ.

ಶೀಘ್ರದಲ್ಲೇ

ಅಂಗಡಿಗಳು ಮತ್ತು stock ಸಿದ್ಧವಾದ ನಂತರ ದಿನಸಿ ಆರ್ಡರ್‌ಗಳು ಆರಂಭವಾಗುತ್ತವೆ. ತಾಜಾ ಹಾಗೂ ಕತ್ತರಿಸಿದ ತರಕಾರಿಗಳು ಈಗ ಲಭ್ಯ.

ನಾವು ಸಿದ್ಧಪಡಿಸುತ್ತಿರುವ ಆಯ್ಕೆಗಳು

ಅಡುಗೆಗೆ ದಿನಸಿ

ಪ್ಯಾಕೆಟ್ ಆಹಾರಗಳು

ಮನೆಯ ಅಗತ್ಯ ಸಾಮಗ್ರಿಗಳು

ನಿಮ್ಮ ಅಂಗಡಿ ಅಥವಾ ಕೌಶಲ್ಯವನ್ನು JCಗೆ ಪರಿಚಯಿಸಿ

ಪಾಲುದಾರರ ಅರ್ಜಿಗಳನ್ನು ಸ್ವೀಕರಿಸುತ್ತಿದ್ದೇವೆ. ಪರಿಶೀಲನೆ ಮತ್ತು ಸಿದ್ಧತೆಯ ನಂತರ ಅಂಗಡಿಗಳು ಹಾಗೂ ಆರ್ಡರ್ ಸೌಲಭ್ಯ ಲಭ್ಯವಾಗುತ್ತದೆ.

ಸೇರಲು ಆಸಕ್ತಿ ತಿಳಿಸಿ